DK Shivakumar: ಮಂತ್ರಿಗಿರಿ ಸಿಗದಿದ್ದಾಗಲೇ ನಾನು ಉಸಿರು ಎತ್ತಿಲ್ಲ..! | Public TV

#publictv #dkshivakumar #siddaramaiah

`ಮಂತ್ರಿಗಿರಿ ಸಿಗದಿದ್ದಾಗಲೇ ನಾನು ಉಸಿರು ಎತ್ತಿಲ್ಲ..'
ನನ್ನಂತ ನಿಷ್ಟಾವಂತ ಕಾರ್ಯಕರ್ತರನ್ನ ತೋರಿಸಿ..
ನಮ್ಮ ಸರ್ಕಾರ ಬಂದಾಗ ನನ್ನನ್ನ ಮಂತ್ರಿ ಮಾಡಿಲ್ಲ
ಆಗಲೂ ನಾನೇನು ಮಾತನಾಡಿಲ್ಲ..
ನಮಗೆ ವ್ಯಕ್ತಿ ಮುಖ್ಯ ಅಲ್ಲ.. ಪಕ್ಷ ಮುಖ್ಯ
ನನಗೆ ಪಕ್ಷವೇ ಇಂಪಾರ್ಟೆಂಟ್- ಡಿಕೆಶಿ ತಿರುಗೇಟು

Watch Live Streaming On http://www.publictv.in/live